News
ಮಂಗಳೂರು: ಮೇ ಅಂತ್ಯದಲ್ಲಿ ದಿಢೀರ್ ಆಗಿ ಸುರಿದ ಭಾರಿ ಮಳೆ ಹಾಗೂ ಆ ಬಳಿಕ ನಿರಂತರ ಬಿಸಿಲು-ಈ ಹವಾಮಾನ ವೈಪರೀತ್ಯ, ಇದರೊಂದಿಗೆ ಎಲೆ ಚುಕ್ಕಿ ರೋಗದಿಂದಾಗಿ ಮರಗಳ ಆರೋಗ್ಯ ಕ್ಷೀಣ-ಈ ಎಲ್ಲಾ ಕಾರಣಗಳಿಂದಾಗಿ ಈ ಬಾರಿ ಎಳೆಯ ...
ಸಿದ್ದಾಪುರ: ಮದುವೆಯಾಗುವುದಾಗಿ ಭರವಸೆ ನೀಡಿದ ಪ್ರಿಯಕರ ಆರು ತಿಂಗಳ ಬಳಿಕ ನಿರಾಕರಿಸಿದನೆಂಬ ಕಾರಣಕ್ಕೆ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಘಟನೆ ಸಿದ್ದಾಪುರ ಗ್ರಾಮದಲ್ಲಿ ಸಂಭವಿಸಿದೆ. ತಾರೆಕೊಡ್ಲು ಅನುಷಾ (23) ಆತ್ಮಹತ್ಯೆ ...
ನವದೆಹಲಿ: ಲಾರ್ಡ್ಸ್ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ್ಲಲಿ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ ತಮ್ಮ ಬಲಗೈ ಕಿರು ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಪರಿಣಾಮ ಮುಂಬರು ...
Some results have been hidden because they may be inaccessible to you
Show inaccessible results